Kodachadri

image62

The peak is known for its enchanting breathtaking view of the Western Ghats and Sunset. On clear sky day, one can stretch their eyes all the way to the Arabian Sea. Trekking to the top where “SarvajnaPeeth” is located, which attracts many adventure trekkers. Tented stays are allowed with prior permission from Forest Dept.

image63

Situated 115 Km from Shivamogga ( Shimoga ) is Kodachadri – 1411ft above sea level, a beatific hill abode that overlooks the panoramic Western Ghats.

image64

The first portion of the hills is very steep and difficult to ascend. On the west, the hill descends almost perpendicularly for about 4026ft, meeting the south kanara forests that lie below. The sea appears quite close, and on a clear day, you can also see the ships go by. Kollur - famous temple town is 12 km away. 

image65

ಕೊಡಚಾದ್ರಿ ಬೆಟ್ಟ ಸಾಲುಗಳು ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಇವೆ. ಇದರಲ್ಲಿ ಕೊಡಚಾದ್ರಿ ಬೆಟ್ಟದ ಎತ್ತರ ಸಮುದ್ರ ಮಟ್ಟದಿಂದ ಸುಮಾರು ೧೩೪೩ ಮೀ. ಕೊಡಚಾದ್ರಿ ಬೆಟ್ಟವು ಪ್ರಸಿದ್ದ ಯಾತ್ರಾ ಸ್ಥಳವಾದ ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಹಿನ್ನೆಲೆಯಲ್ಲಿ ಇದ್ದು ಪ್ರಕೃತಿ ಪ್ರಿಯರಿಗೆ ಹಾಗು ಚಾರಣಿಗರಿಗೆ ಹೇಳಿ ಮಾಡಿಸಿದ ಜಾಗ. ಕೊಡಚಾದ್ರಿ ಬೆಟ್ಟ ಸಾಲುಗಳು ಮೂಕಾಂಬಿಕ ವನ್ಯ ಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಕೊಡಚಾದ್ರಿ ಬೆಟ್ಟದ ಮೇಲೆ ಸರ್ವಜ್ಞ ಪೀಠವೆಂಬ ಒಂದು ಸಣ್ಣ ದೇವಾಲಯವಿದೆ. ಈ ಜಾಗದಲ್ಲಿ ಭಗವಾನ್ ಶ್ರೀ ಶಂಕರಾಚಾರ್ಯರು ತಪಸ್ಸು ಮಾಡಿದ್ದರು ಎಂದು ಪ್ರತೀತಿ. ಸರ್ವಜ್ಞ  ಪೀಠಕ್ಕಿಂತ ೨ ಕಿ.ಮೀ ಮೊದಲು ಮೂಲ ಮೂಕಾಂಬಿಕ ದೇವಸ್ಥಾನವಿದೆ. Kodachadri Routeಸರ್ವಜ್ಞ ಪೀಠ ದಿಂದ ಮುಂದಕ್ಕೆ ಕಡಿದಾದ ಬೆಟ್ಟವನ್ನು ಇಳಿದರೆ ಚಿತ್ರಮೂಲ ಎಂಬ ಸ್ಥಳ ತಲುಪಬಹುದು. ಇದು ಸೌಪರ್ಣಿಕ ನದಿಯ ಉಗಮ ಸ್ಥಾನ. ಈ ಜಾಗವು ಹಲವಾರು ಜಾತಿಯ ಸಸ್ಯಗಳಿಗೆ ಹೆಸರುವಾಸಿಯಾಗಿದೆ. ಕೊಡಚಾದ್ರಿ ಬೆಟ್ಟವು ದಟ್ಟವಾದ ಅರಣ್ಯ ಹಾಗು ಶೋಲ ಕಾಡುಗಳಿಂದ ಆವೃತವಾಗಿದೆ.ಇಪ್ಪತ್ತನೆಯ ಶತಮಾನದಲ್ಲಿ ಪಶ್ಚಿಮ ಘಟ್ಟಗಳಲ್ಲಿ ವ್ಯಾಪಕವಾಗಿ ಸುತ್ತಾಡಿದ ಲೇಖಕ ಮತ್ತು ಪರಿಸರ ಪ್ರೇಮಿ ಡಾ.ಶಿವರಾಮ ಕಾರಂತರು ಒಂದೆಡೆ ಇದನ್ನು ದಾಖಲಿಸಿದ್ದಾರೆ. ಸಹ್ಯಾದ್ರಿಯ ಈ ಭಾಗದಲ್ಲಿ ಮೇಲೆದ್ದಿರುವ ಮೂರು ಪರ್ವತ ಶಿಖರಗಳನ್ನು ಕಾಲ್ನಡಿಗೆಯಲ್ಲಿ ಏರಿದ ಡಾ|ಕಾರಂತರ ಪ್ರಕಾರ ಕುದುರೆಮುಖ ಶಿಖರವು ಅತ್ಯಂತ ದೂರದ ಚಾರಣ, ಕುಮಾರ ಪರ್ವತವು ತುಂಬಾ ಕಠಿಣವೆನಿಸುವ ದಾರಿ; ಮತ್ತು ಕೊಡಚಾದ್ರಿಯು ಇವೆಲ್ಲ ಕ್ಕಿಂತಲೂ ಚಂದದ ತಾಣ. 

image66

Interesting Facts

Kodchadri is the 10th highest mountain peak in Karnataka, located in Western Ghat at an elevation of 1343 m above sea level.

During summer, it becomes a Trekker’s Paradise.

Trekking to the peak, Overnight tented stay.

image67

ಕೊಡಚಾದ್ರಿ ಬೆಟ್ಟದಲ್ಲಿರುವ ಪ್ರಮುಖ ಸ್ಥಳಗಳು

  • ಅರಶಿಣ ಗುಂಡಿ ಜಲಪಾತ
  • ಅಗಸ್ತ್ಯ ತೀರ್ಥ
  • ಸರ್ವಜ್ಞ ಪೀಠ
  • ಹಿತ್ಲುಮನೆ ಜಲಪಾತ / ಹಿಡ್ಲುಮನೆ ಜಲಪಾತ
  • ಚಿತ್ರಮೂಲ
  • ವೆಂಕಟರಾಯನ ದುರ್ಗ

image68

Best time to Visit

The Best time to visit and trekking is from October to March..

image69

How to Reach

By Road

Trekking to the top starts from Nagodi Village or Nittur Village both located at the base of Kodchadri Hill. One can reach the Kodchadri base, taking buses or taxi going towards Kollur which is 21 km from Kodchadri and well connected by road network throughout Karnataka state. 

  

By Rail

There are no direct trains to Kodchadri, however, the nearest train railway stations are Kundapur Railway Station, located 75 km away from Sanctuary, one can get private taxi or buses to Kollur.


By Air

The nearest Airport is at Mangalore International Airport and is about 170 km driving from Sanctuary.

  

ಕೊಡಚಾದ್ರಿ ಬೆಟ್ಟವನ್ನು ತಲುಪಲು ತೀರ ಕಡಿದಾದ,ಕಚ್ಚಾ ರಸ್ತೆಯ ಸೌಲಭ್ಯವಿದೆ.(ಜೀಪಿನಲ್ಲಿ ಮಾತ್ರ ಹೋಗಬಹುದು).ಕೊಲ್ಲೂರಿನಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಜೀಪ್ ಸರ್ವಿಸ್ ಇದೆ. ಹೊಸನಗರ ತಾಲೂಕಿನ ಸಂಪೆಕಟ್ಟೆ ಗ್ರಾಮದಿಂದ ಇರುವ ರಸ್ತೆಯಲ್ಲಿ ಬೆಟ್ಟವನ್ನು ತಲುಪಬಹುದು.. ಚಾರಣ ಮಾಡಲು ಬಯಸುವವರು ಉಡುಪಿ-ಶಿವಮೊಗ್ಗ ಗಡಿಯಲ್ಲಿ ಇರುವ ನಾಗೋಡಿ ಅರಣ್ಯ ತಪಾಸಣಾ ಕೇಂದ್ರದಿಂದ ಸ್ವಲ್ಪ ಮುಂದೆ ಹೋಗಿ ಎಡಕ್ಕೆ ತಿರುಗಿ ಸುಮಾರು ೪ ಕಿ.ಮೀ ಮಣ್ಣಿನ ರಸ್ತೆಯಲ್ಲಿ ಸಾಗಿದರೆ ಅಲ್ಲಿ ಸಿಗುವ ಕೊನೆಯ ಮನೆಯ ಬಳಿಯಿಂದ ಚಾರಣ ಮಾಡಬಹುದು.ಬೆಂಗಳೂರಿನಿಂದ ೩೮೮ ಕಿ.ಮೀ.

  • ಶಿವಮೊಗ್ಗದಿಂದ ೧೧೫ ಕಿ.ಮೀ.
  • ಕೊಲ್ಲೂರಿನಿಂದ ೨೧ ಕಿ.ಮೀ.
  • ಮಂಗಳೂರಿನಿಂದ ೧೬೫ ಕಿ.ಮೀ.
  • ತೀರ್ಥಹಳ್ಳಿಯಿಂದ ೬೮ ಕಿ.ಮೀ. 

Places Around Kodachadri

Hidlumane Falls: 1.9 Km

Nagara Fort: 29 Km

Chakra Dan: 41 Km

Ramachandrapura Mutt: 41 Km

Savehakalu Dam: 49 Km

Hulikal Falls: 46 Km

Famous Kollur Mookambika temple is 21 Km far from the base of Kodachadri.

Hidlumane falls is series of cascading waterfall is just 2 Km from the base of kodachadri.


ಸುತ್ತಮುತ್ತಲಿನ ಇತರ ಪ್ರಮುಖ ಸ್ಥಳಗಳು

  • ಕೊಲ್ಲೂರು
  • ಆನೆ ಝರಿ ಪ್ರಕೃತಿ ಶಿಬಿರ
  • ನಗರ ಕೋಟೆ
  • ಮರವಂತೆ